2022ರಲ್ಲಿ ಮೇ 14ರ ಶನಿವಾರ ಬಹಳ ವಿಶೇಷ ದಿನವಾಗಿದ್ದು ಈ ದಿನ ಸಿದ್ಧಿ ಯೋಗ ಇರಲಿದೆ, ಈ ವಿಶೇಷ ಯೋಗದಲ್ಲಿ ಶನಿದೇವರ ಆರಾಧನೆ ಮಾಡಿದರೆ ಶನಿಯ ಕೃಪೆಗೆ ಒಳಗಾಗಬಹುದು. ಅದರಲ್ಲೂ ಈ ರಾಶಿಯವರು ಈ ಯೋಗದಲ್ಲಿ ಪೂಜೆ ಮಾಡಿದರೆ ಸಕಲ ಸಂಕಷ್ಟಗಳಿಂದ ಪಾರಾಗಬಹುದು, ಶನಿದೇವನ ಕೃಪೆಗೆ ಒಳಗಾಗಬಹುದು. <br /> <br />Here we are discussing about Special yoga is being made for worshiping Shani Dev on May 14, these zodiac signs get advantage